The Greatness Guide (Kannada Edition) by Robin Sharma ಅತ್ಯಂತ ಶಕ್ತಿಶಾಲಿಯೂ, ಸ್ಪೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೆಪಿಸುತ್ತದೆ